Definify.com
Definition 2025
ಇಗ್ಗಾಲಿ
ಇಗ್ಗಾಲಿ
Kannada
Noun
ಇಗ್ಗಾಲಿ • (iggāli)
- bicycle
- ಇಗ್ಗಲಿಯಿಂದ ಹೋಗುವವನು ಇಗ್ಗಾಲಿಗಾರ ಅಂತ ಕರೆಯಲ್ಪಡುತ್ತಾನೆ.
- iggaliyiṃda hōguvavanu iggāligāra aṃta kareyalpaḍuttāne.
- One who travels by bicycle is called a bicyclist.
- ಹುಡುಗನು ಒಂದು ಇಗ್ಗಾಲಿಯನ್ನು ಬಯಸುತ್ತಾನೆ.
- huḍuganu oṃdu iggāliyannu bayasuttāne.
- The boy wants a bicycle.
- ಇಗ್ಗಲಿಯಿಂದ ಹೋಗುವವನು ಇಗ್ಗಾಲಿಗಾರ ಅಂತ ಕರೆಯಲ್ಪಡುತ್ತಾನೆ.
Declension
Case/Form | Singular | Plural |
---|---|---|
Nominative | ಇಗ್ಗಾಲಿಯು (iggāliyu) | ಇಗ್ಗಾಲಿಗಳು (iggāligaḷu) |
Accusative | ಇಗ್ಗಾಲಿಯನ್ನು (iggāliyannu) | ಇಗ್ಗಾಲಿಗಳನ್ನು (iggāligaḷannu) |
Instrumental | ಇಗ್ಗಾಲಿಯಿಂದ (iggāliyiṃda) | ಇಗ್ಗಾಲಿಗಳಿಂದ (iggāligaḷiṃda) |
Dative | ಇಗ್ಗಾಲಿಗೆ (iggālige) | ಇಗ್ಗಾಲಿಗಳಿಗೆ (iggāligaḷige) |
Genitive | ಇಗ್ಗಾಲಿಯ (iggāliya) | ಇಗ್ಗಾಲಿಗಳ (iggāligaḷa) |