Definify.com
Definition 2025
ಕೊಡು
ಕೊಡು
Kannada
Verb
ಕೊಡು • (koḍu)
- to give
- ಸಂಜಯನ ಹುಟ್ಟುಹಬ್ಬಕ್ಕೋಸ್ಕರ ಅವನಿಗೆ ಒಂದು ಉಡುಗೊರೆಯನ್ನು ಕೊಟ್ಟೆನು.
- saṃjayana huṭṭuhabbakkōskara avanige oṃdu uḍugoreyannu koṭṭenu.
- I gave Sanjaya a gift for his birthday.
- ಏಕೆಂದರೆ ದೇವರು ಲೋಕವನ್ನು ಎಷ್ಟೊಂದು ಓತನೆಂದರೆ ತನ್ನ ಏಕಜಾತ ಮಗನನ್ನು ಕೊಟ್ಟನು ಆತನಲ್ಲಿ ನಂಬುವ ಯಾರಾದರೂ ನಾಶವಾಗದೆ ನಿತ್ಯಜೀವವನ್ನು ಹೊಂದಬೇಕೆಂದು.
- ēkeṃdare dēvaru lōkavannu eṣṭoṃdu ōtaneṃdare tanna ēkajāta maganannu koṭṭanu ātanalli naṃbuva yārādarū nāśavāgade nityajīvavannu hoṃdabēkeṃdu.
- For God so loved the world, that he gave his only begotten Son, that whosoever believeth in him should not perish, but have everlasting life.
- ಸಂಜಯನ ಹುಟ್ಟುಹಬ್ಬಕ್ಕೋಸ್ಕರ ಅವನಿಗೆ ಒಂದು ಉಡುಗೊರೆಯನ್ನು ಕೊಟ್ಟೆನು.
Conjugation
All conjugation templates are still in progress. Contact user Princeps linguae for information, questions, or comments about them.
Conjugation of ಕೊಡು
present verbal participle | ಕೊಡುತ್ತ (koḍutta) ಕೊಡುತ್ತಾ (koḍuttā) |
past verbal participle | ಕೊಟ್ಟ (koṭṭa) | negative verbal participle | ಕೊಡದೆ (koḍade) | infinitive | ಕೊಡಲು (koḍalu) | conditional form | ಕೊಟ್ಟರೆ (koṭṭare) | ||
---|---|---|---|---|---|---|---|---|---|---|---|
present-future relative participle | ಕೊಡುವ (koḍuva) | past relative participle | ಕೊಟ್ಟ (koṭṭa) | negative relative participle | ಕೊಡದ (koḍada) | dative infinitive | ಕೊಡಲಿಕ್ಕೆ (koḍalikke) | optative form | ಕೊಡಲಿ (koḍali) | ||
person | singular | plural | |||||||||
first | second | third masculine | third feminine | third neuter | first | second | third epicene | third neuter | |||
affirmative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
present | ಕೊಡುತ್ತೇನೆ (koḍuttēne) | ಕೊಡುತ್ತೀಯೆ (koḍuttīye) ಕೊಡುತ್ತೀ (koḍuttī) |
ಕೊಡುತ್ತಾನೆ (koḍuttāne) | ಕೊಡುತ್ತಾಳೆ (koḍuttāḷe) | ಕೊಡುತ್ತದೆ (koḍuttade) | ಕೊಡುತ್ತೇವೆ (koḍuttēve) | ಕೊಡುತ್ತೀರಿ (koḍuttīri) | ಕೊಡುತ್ತಾರೆ (koḍuttāre) | ಕೊಡುತ್ತವೆ (koḍuttave) | ||
past | ಕೊಟ್ಟೆನು (koṭṭenu) ಕೊಟ್ಟೆ (koṭṭe) |
ಕೊಟ್ಟೆ (koṭṭe) ಕೊಟ್ಟಿ (koṭṭi) |
ಕೊಟ್ಟನು (koṭṭanu) ಕೊಟ್ಟ (koṭṭa) |
ಕೊಟ್ಟಳು (koṭṭaḷu) | ಕೊಟ್ಟಿತು (koṭṭitu) | ಕೊಟ್ಟೆವು (koṭṭevu) | ಕೊಟ್ಟಿರಿ (koṭṭiri) | ಕೊಟ್ಟರು (koṭṭaru) | ಕೊಟ್ಟುವು (koṭṭuvu) | ||
future | ಕೊಡುವೆನು (koḍuvenu) ಕೊಡುವೆ (koḍuve) |
ಕೊಡುವೆ (koḍuve) ಕೊಡುವಿ (koḍuvi) |
ಕೊಡುವನು (koḍuvanu) ಕೊಡುವ (koḍuva) |
ಕೊಡುವಳು (koḍuvaḷu) | ಕೊಡುವುದು (koḍuvudu) | ಕೊಡುವೆವು (koḍuvevu) | ಕೊಡುವಿರಿ (koḍuviri) | ಕೊಡುವರು (koḍuvaru) | ಕೊಡುವುವು (koḍuvuvu) | ||
negative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
tenseless | ಕೊಡೆನು (koḍenu) ಕೊಡೆ (koḍe) |
ಕೊಡೆ (koḍe) | ಕೊಡನು (koḍanu) ಕೊಡ (koḍa) |
ಕೊಡಳು (koḍaḷu) | ಕೊಡದು (koḍadu) | ಕೊಡೆವು (koḍevu) | ಕೊಡರಿ (koḍari) | ಕೊಡರು (koḍaru) | ಕೊಡವು (koḍavu) | ||
contingent | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
future | ಕೊಡಿಯೇನು (koḍiyēnu) | ಕೊಡೀಯೆ (koḍīye) | ಕೊಡಿಯಾನು (koḍiyānu) | ಕೊಡಿಯಾಳು (koḍiyāḷu) | ಕೊಡೀತು (koḍītu) | ಕೊಡಿಯೇವು (koḍiyēvu) | ಕೊಡೀರಿ (koḍīri) | ಕೊಡಿಯಾರು (koḍiyāru) | ಕೊಡಿಯಾವು (koḍiyāvu) | ||
imperative | ನಾನು | ನೀನು | —— | —— | —— | ನಾವು | ನೀವು | —— | —— | ||
ಕೊಡುವೆ (koḍuve) | ಕೊಡು (koḍu) | ಕೊಡುವಾ (koḍuvā) ಕೊಡೋಣ (koḍōṇa) |
ಕೊಡಿರಿ (koḍiri) |