Definify.com

Definition 2025


ನೀರು

ನೀರು

See also: ನೀರ್ and ನರಿ

Kannada

ಖನಿಜ ನೀರಿನ ಲೋಟ (a glass of mineral water)

Noun

ನೀರು (nīru)

  1. water
    ಎಲ್ಲಾ ಉಸಿರುಗಳಿಗೆ ನೀರು ಬೇಕು.
    ellā usirugaḷige nīru bēku.
    All creatures need water.

Declension

Case/Form Singular Plural
Nominative ನೀರು (nīru) ನೀರುಗಳು (nīrugaḷu)
Accusative ನೀರನ್ನು (nīrannu) ನೀರುಗಳನ್ನು (nīrugaḷannu)
Instrumental ನೀರಿನಿಂದ (nīriniṃda) ನೀರುಗಳಿಂದ (nīrugaḷiṃda)
Dative ನೀರಿಗೆ (nīrige) ನೀರುಗಳಿಗೆ (nīrugaḷige)
Genitive ನೀರಿನ (nīrina) ನೀರುಗಳ (nīrugaḷa)