Definify.com
Definition 2025
ನೋಡು
ನೋಡು
Kannada
Verb
ನೋಡು • (nōḍu)
- to look at, watch
- ದೂರದರ್ಶನವನ್ನು ತುಂಬ ಹೊತ್ತಿಗೆ ನೋಡಿದರೆ ಕಣ್ಣುಗಳು ಕೆಡುತ್ತವೆ.
- dūradarśanavannu tuṃba hottige nōḍidare kaṇṇugaḷu keḍuttave.
- If one watches television for a long time, the eyes will spoil.
- ದೂರದರ್ಶನವನ್ನು ತುಂಬ ಹೊತ್ತಿಗೆ ನೋಡಿದರೆ ಕಣ್ಣುಗಳು ಕೆಡುತ್ತವೆ.
Conjugation
All conjugation templates are still in progress. Contact user Princeps linguae for information, questions, or comments about them.
Conjugation of ನೋಡು
| present verbal participle | ನೋಡುತ್ತ (nōḍutta) ನೋಡುತ್ತಾ (nōḍuttā) |
past verbal participle | ನೋಡಿ (nōḍi) | negative verbal participle | ನೋಡದೆ (nōḍade) | infinitive | ನೋಡಲು (nōḍalu) | conditional form | ನೋಡಿದರೆ (nōḍidare) | ||
|---|---|---|---|---|---|---|---|---|---|---|---|
| present-future relative participle | ನೋಡುವ (nōḍuva) | past relative participle | ನೋಡಿದ (nōḍida) | negative relative participle | ನೋಡದ (nōḍada) | dative infinitive | ನೋಡಲಿಕ್ಕೆ (nōḍalikke) | optative form | ನೋಡಲಿ (nōḍali) | ||
| person | singular | plural | |||||||||
| first | second | third masculine | third feminine | third neuter | first | second | third epicene | third neuter | |||
| affirmative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
| present | ನೋಡುತ್ತೇನೆ (nōḍuttēne) | ನೋಡುತ್ತೀಯೆ (nōḍuttīye) ನೋಡುತ್ತೀ (nōḍuttī) |
ನೋಡುತ್ತಾನೆ (nōḍuttāne) | ನೋಡುತ್ತಾಳೆ (nōḍuttāḷe) | ನೋಡುತ್ತದೆ (nōḍuttade) | ನೋಡುತ್ತೇವೆ (nōḍuttēve) | ನೋಡುತ್ತೀರಿ (nōḍuttīri) | ನೋಡುತ್ತಾರೆ (nōḍuttāre) | ನೋಡುತ್ತವೆ (nōḍuttave) | ||
| past | ನೋಡಿದೆನು (nōḍidenu) ನೋಡಿದೆ (nōḍide) |
ನೋಡಿದೆ (nōḍide) ನೋಡಿದಿ (nōḍidi) |
ನೋಡಿದನು (nōḍidanu) ನೋಡಿದ (nōḍida) |
ನೋಡಿದಳು (nōḍidaḷu) | ನೋಡಿತು (nōḍitu) | ನೋಡಿದೆವು (nōḍidevu) | ನೋಡಿದಿರಿ (nōḍidiri) | ನೋಡಿದರು (nōḍidaru) | ನೋಡಿದುವು (nōḍiduvu) | ||
| future | ನೋಡುವೆನು (nōḍuvenu) ನೋಡುವೆ (nōḍuve) |
ನೋಡುವೆ (nōḍuve) ನೋಡುವಿ (nōḍuvi) |
ನೋಡುವನು (nōḍuvanu) ನೋಡುವ (nōḍuva) |
ನೋಡುವಳು (nōḍuvaḷu) | ನೋಡುವುದು (nōḍuvudu) | ನೋಡುವೆವು (nōḍuvevu) | ನೋಡುವಿರಿ (nōḍuviri) | ನೋಡುವರು (nōḍuvaru) | ನೋಡುವುವು (nōḍuvuvu) | ||
| negative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
| tenseless | ನೋಡೆನು (nōḍenu) ನೋಡೆ (nōḍe) |
ನೋಡೆ (nōḍe) | ನೋಡನು (nōḍanu) ನೋಡ (nōḍa) |
ನೋಡಳು (nōḍaḷu) | ನೋಡದು (nōḍadu) | ನೋಡೆವು (nōḍevu) | ನೋಡರಿ (nōḍari) | ನೋಡರು (nōḍaru) | ನೋಡವು (nōḍavu) | ||
| contingent | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
| future | ನೋಡಿಯೇನು (nōḍiyēnu) | ನೋಡೀಯೆ (nōḍīye) | ನೋಡಿಯಾನು (nōḍiyānu) | ನೋಡಿಯಾಳು (nōḍiyāḷu) | ನೋಡೀತು (nōḍītu) | ನೋಡಿಯೇವು (nōḍiyēvu) | ನೋಡೀರಿ (nōḍīri) | ನೋಡಿಯಾರು (nōḍiyāru) | ನೋಡಿಯಾವು (nōḍiyāvu) | ||
| imperative | ನಾನು | ನೀನು | —— | —— | —— | ನಾವು | ನೀವು | —— | —— | ||
| ನೋಡುವೆ (nōḍuve) | ನೋಡು (nōḍu) | ನೋಡುವಾ (nōḍuvā) ನೋಡೋಣ (nōḍōṇa) |
ನೋಡಿರಿ (nōḍiri) | ||||||||