Definify.com
Definition 2024
ಹೇಳು
ಹೇಳು
See also: ಹೊಳೆ
Kannada
Verb
ಹೇಳು • (hēḷu)
- To say
- ಸಂಜಯ ಹೇಳಿದನು: ಆಗ ದೊರೆಯಾದ ದುರ್ಯೋಧನ ಸಜ್ಜುಗೊಂಡ ಪಾಂಡವರ ಪಡೆಯನ್ನು ಕಂಡು ಆಚಾರ್ಯನತ್ತ ನಡೆದು ಮಾತಾಡಿದನು.
- saṃjaya hēḷidanu: āga doreyāda duryōdhana sajjugoṃḍa pāṃḍavara paḍeyannu kaṃḍu ācāryanatta naḍedu mātāḍidanu.
- Sañjaya said: At that time, King Duryōdhana after seeing the army of the Pāṇḍavas arranged in military phalanx approaching near his respected preceptor Drōṇācārya spoke these words.
- ಸಂಜಯ ಹೇಳಿದನು: ಆಗ ದೊರೆಯಾದ ದುರ್ಯೋಧನ ಸಜ್ಜುಗೊಂಡ ಪಾಂಡವರ ಪಡೆಯನ್ನು ಕಂಡು ಆಚಾರ್ಯನತ್ತ ನಡೆದು ಮಾತಾಡಿದನು.
- To tell
- ನನಗೆ ನಿಜ ಹೇಳು!
- nanage nija hēḷu!
- Tell me the truth!
- ನನ್ನ ಮಗನು ತುಂಬ ಒಳ್ಳೇ ಕಥೆಗಳನ್ನು ಹೇಳುತ್ತಾನೆ.
- nanna maganu tuṃba oḷḷē kathegaḷannu hēḷuttāne.
- My son tells very good stories.
- ನನಗೆ ನಿಜ ಹೇಳು!
Conjugation
All conjugation templates are still in progress. Contact user Princeps linguae for information, questions, or comments about them.
Conjugation of ಹೇಳು
present verbal participle | ಹೇಳುತ್ತ (hēḷutta) ಹೇಳುತ್ತಾ (hēḷuttā) |
past verbal participle | ಹೇಳಿ (hēḷi) | negative verbal participle | ಹೇಳದೆ (hēḷade) | infinitive | ಹೇಳಲು (hēḷalu) | conditional form | ಹೇಳಿದರೆ (hēḷidare) | ||
---|---|---|---|---|---|---|---|---|---|---|---|
present-future relative participle | ಹೇಳುವ (hēḷuva) | past relative participle | ಹೇಳಿದ (hēḷida) | negative relative participle | ಹೇಳದ (hēḷada) | dative infinitive | ಹೇಳಲಿಕ್ಕೆ (hēḷalikke) | optative form | ಹೇಳಲಿ (hēḷali) | ||
person | singular | plural | |||||||||
first | second | third masculine | third feminine | third neuter | first | second | third epicene | third neuter | |||
affirmative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
present | ಹೇಳುತ್ತೇನೆ (hēḷuttēne) | ಹೇಳುತ್ತೀಯೆ (hēḷuttīye) ಹೇಳುತ್ತೀ (hēḷuttī) |
ಹೇಳುತ್ತಾನೆ (hēḷuttāne) | ಹೇಳುತ್ತಾಳೆ (hēḷuttāḷe) | ಹೇಳುತ್ತದೆ (hēḷuttade) | ಹೇಳುತ್ತೇವೆ (hēḷuttēve) | ಹೇಳುತ್ತೀರಿ (hēḷuttīri) | ಹೇಳುತ್ತಾರೆ (hēḷuttāre) | ಹೇಳುತ್ತವೆ (hēḷuttave) | ||
past | ಹೇಳಿದೆನು (hēḷidenu) ಹೇಳಿದೆ (hēḷide) |
ಹೇಳಿದೆ (hēḷide) ಹೇಳಿದಿ (hēḷidi) |
ಹೇಳಿದನು (hēḷidanu) ಹೇಳಿದ (hēḷida) |
ಹೇಳಿದಳು (hēḷidaḷu) | ಹೇಳಿತು (hēḷitu) | ಹೇಳಿದೆವು (hēḷidevu) | ಹೇಳಿದಿರಿ (hēḷidiri) | ಹೇಳಿದರು (hēḷidaru) | ಹೇಳಿದುವು (hēḷiduvu) | ||
future | ಹೇಳುವೆನು (hēḷuvenu) ಹೇಳುವೆ (hēḷuve) |
ಹೇಳುವೆ (hēḷuve) ಹೇಳುವಿ (hēḷuvi) |
ಹೇಳುವನು (hēḷuvanu) ಹೇಳುವ (hēḷuva) |
ಹೇಳುವಳು (hēḷuvaḷu) | ಹೇಳುವುದು (hēḷuvudu) | ಹೇಳುವೆವು (hēḷuvevu) | ಹೇಳುವಿರಿ (hēḷuviri) | ಹೇಳುವರು (hēḷuvaru) | ಹೇಳುವುವು (hēḷuvuvu) | ||
negative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
tenseless | ಹೇಳೆನು (hēḷenu) ಹೇಳೆ (hēḷe) |
ಹೇಳೆ (hēḷe) | ಹೇಳನು (hēḷanu) ಹೇಳ (hēḷa) |
ಹೇಳಳು (hēḷaḷu) | ಹೇಳದು (hēḷadu) | ಹೇಳೆವು (hēḷevu) | ಹೇಳರಿ (hēḷari) | ಹೇಳರು (hēḷaru) | ಹೇಳವು (hēḷavu) | ||
contingent | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
future | ಹೇಳಿಯೇನು (hēḷiyēnu) | ಹೇಳೀಯೆ (hēḷīye) | ಹೇಳಿಯಾನು (hēḷiyānu) | ಹೇಳಿಯಾಳು (hēḷiyāḷu) | ಹೇಳೀತು (hēḷītu) | ಹೇಳಿಯೇವು (hēḷiyēvu) | ಹೇಳೀರಿ (hēḷīri) | ಹೇಳಿಯಾರು (hēḷiyāru) | ಹೇಳಿಯಾವು (hēḷiyāvu) | ||
imperative | ನಾನು | ನೀನು | —— | —— | —— | ನಾವು | ನೀವು | —— | —— | ||
ಹೇಳುವೆ (hēḷuve) | ಹೇಳು (hēḷu) | ಹೇಳುವಾ (hēḷuvā) ಹೇಳೋಣ (hēḷōṇa) |
ಹೇಳಿರಿ (hēḷiri) |