Definify.com
Definition 2024
ಕಾಡು
ಕಾಡು
Kannada
Noun
ಕಾಡು • (kāḍu)
- forest (dense collection of trees)
- ಕತ್ತಲೆಯ ಕಾಡಿಗೊಳಹೋಗಿ ಹೆದರಿಕೊಂಡಳು.
- kattaleya kāḍigoḷahōgi hedarikoṃḍaḷu.
- Having entered the dark forest, she became scared.
- ಕತ್ತಲೆಯ ಕಾಡಿಗೊಳಹೋಗಿ ಹೆದರಿಕೊಂಡಳು.
Declension
Case/Form | Singular | Plural |
---|---|---|
Nominative | ಕಾಡು (kāḍu) | ಕಾಡುಗಳು (kāḍugaḷu) |
Accusative | ಕಾಡನ್ನು (kāḍannu) | ಕಾಡುಗಳನ್ನು (kāḍugaḷannu) |
Instrumental | ಕಾಡಿನಿಂದ (kāḍiniṃda) | ಕಾಡುಗಳಿಂದ (kāḍugaḷiṃda) |
Dative | ಕಾಡಿಗೆ (kāḍige) | ಕಾಡುಗಳಿಗೆ (kāḍugaḷige) |
Genitive | ಕಾಡಿನ (kāḍina) | ಕಾಡುಗಳ (kāḍugaḷa) |
Synonyms
Related terms
- ಹಳುವು ಕಿಚ್ಚು (haḷuvu kiccu)
Verb
ಕಾಡು • (kāḍu)
- to pester, to annoy
- ಏಕೆ ಯಾವಾಗಲೂ ನನ್ನನ್ನು ಕಾಡುತ್ತಲೇ ಇರುತ್ತೀಯೇ?
- ēke yāvāgalū nannannu kāḍuttalē iruttīyē?
- Why are you always bothering me?
- ಏಕೆ ಯಾವಾಗಲೂ ನನ್ನನ್ನು ಕಾಡುತ್ತಲೇ ಇರುತ್ತೀಯೇ?
Conjugation
All conjugation templates are still in progress. Contact user Princeps linguae for information, questions, or comments about them.
Conjugation of ಕಾಡು
present verbal participle | ಕಾಡುತ್ತ (kāḍutta) ಕಾಡುತ್ತಾ (kāḍuttā) |
past verbal participle | ಕಾಡಿ (kāḍi) | negative verbal participle | ಕಾಡದೆ (kāḍade) | infinitive | ಕಾಡಲು (kāḍalu) | conditional form | ಕಾಡಿದರೆ (kāḍidare) | ||
---|---|---|---|---|---|---|---|---|---|---|---|
present-future relative participle | ಕಾಡುವ (kāḍuva) | past relative participle | ಕಾಡಿದ (kāḍida) | negative relative participle | ಕಾಡದ (kāḍada) | dative infinitive | ಕಾಡಲಿಕ್ಕೆ (kāḍalikke) | optative form | ಕಾಡಲಿ (kāḍali) | ||
person | singular | plural | |||||||||
first | second | third masculine | third feminine | third neuter | first | second | third epicene | third neuter | |||
affirmative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
present | ಕಾಡುತ್ತೇನೆ (kāḍuttēne) | ಕಾಡುತ್ತೀಯೆ (kāḍuttīye) ಕಾಡುತ್ತೀ (kāḍuttī) |
ಕಾಡುತ್ತಾನೆ (kāḍuttāne) | ಕಾಡುತ್ತಾಳೆ (kāḍuttāḷe) | ಕಾಡುತ್ತದೆ (kāḍuttade) | ಕಾಡುತ್ತೇವೆ (kāḍuttēve) | ಕಾಡುತ್ತೀರಿ (kāḍuttīri) | ಕಾಡುತ್ತಾರೆ (kāḍuttāre) | ಕಾಡುತ್ತವೆ (kāḍuttave) | ||
past | ಕಾಡಿದೆನು (kāḍidenu) ಕಾಡಿದೆ (kāḍide) |
ಕಾಡಿದೆ (kāḍide) ಕಾಡಿದಿ (kāḍidi) |
ಕಾಡಿದನು (kāḍidanu) ಕಾಡಿದ (kāḍida) |
ಕಾಡಿದಳು (kāḍidaḷu) | ಕಾಡಿತು (kāḍitu) | ಕಾಡಿದೆವು (kāḍidevu) | ಕಾಡಿದಿರಿ (kāḍidiri) | ಕಾಡಿದರು (kāḍidaru) | ಕಾಡಿದುವು (kāḍiduvu) | ||
future | ಕಾಡುವೆನು (kāḍuvenu) ಕಾಡುವೆ (kāḍuve) |
ಕಾಡುವೆ (kāḍuve) ಕಾಡುವಿ (kāḍuvi) |
ಕಾಡುವನು (kāḍuvanu) ಕಾಡುವ (kāḍuva) |
ಕಾಡುವಳು (kāḍuvaḷu) | ಕಾಡುವುದು (kāḍuvudu) | ಕಾಡುವೆವು (kāḍuvevu) | ಕಾಡುವಿರಿ (kāḍuviri) | ಕಾಡುವರು (kāḍuvaru) | ಕಾಡುವುವು (kāḍuvuvu) | ||
negative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
tenseless | ಕಾಡೆನು (kāḍenu) ಕಾಡೆ (kāḍe) |
ಕಾಡೆ (kāḍe) | ಕಾಡನು (kāḍanu) ಕಾಡ (kāḍa) |
ಕಾಡಳು (kāḍaḷu) | ಕಾಡದು (kāḍadu) | ಕಾಡೆವು (kāḍevu) | ಕಾಡರಿ (kāḍari) | ಕಾಡರು (kāḍaru) | ಕಾಡವು (kāḍavu) | ||
contingent | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
future | ಕಾಡಿಯೇನು (kāḍiyēnu) | ಕಾಡೀಯೆ (kāḍīye) | ಕಾಡಿಯಾನು (kāḍiyānu) | ಕಾಡಿಯಾಳು (kāḍiyāḷu) | ಕಾಡೀತು (kāḍītu) | ಕಾಡಿಯೇವು (kāḍiyēvu) | ಕಾಡೀರಿ (kāḍīri) | ಕಾಡಿಯಾರು (kāḍiyāru) | ಕಾಡಿಯಾವು (kāḍiyāvu) | ||
imperative | ನಾನು | ನೀನು | —— | —— | —— | ನಾವು | ನೀವು | —— | —— | ||
ಕಾಡುವೆ (kāḍuve) | ಕಾಡು (kāḍu) | ಕಾಡುವಾ (kāḍuvā) ಕಾಡೋಣ (kāḍōṇa) |
ಕಾಡಿರಿ (kāḍiri) |