Definify.com
Definition 2024
ಮಾಡು
ಮಾಡು
See also: ಮೊಂಡು
Kannada
Verb
ಮಾಡು • (māḍu)
- To do
- ಧೃತರಾಷ್ಟ್ರನು ಹೇಳಿದನು: ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನೆರೆದು ಹೋರಾಡಲು ಬಯಸುತ್ತ ನನ್ನವರೂ ಪಾಂಡವರೂ ಏನನ್ನು ಮಾಡಿದರು ಹೇ ಸಂಜಯ?
- dhr̥tarāṣṭranu hēḷidanu: dharmakṣētravāda kurukṣētradalli neredu hōrāḍalu bayasutta nannavarū pāṃḍavarū ēnannu māḍidaru hē saṃjaya?
- Dhṛtarāṣṭra said: Assembled at the land of dharma Kurukṣētra, and desiring to fight, what did those of mine and the sons of Pāṇḍu do, O Sañjaya?
- ಮುಗಿಸಬೇಕಾದ ಕೆಲಸವನ್ನು ನೀನು ಏಕೆ ಮಾಡಲಿಲ್ಲ?
- mugisabēkāda kelasavannu nīnu ēke māḍalilla?
- Why didn't you do the work that had to be finished?
- ಧೃತರಾಷ್ಟ್ರನು ಹೇಳಿದನು: ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನೆರೆದು ಹೋರಾಡಲು ಬಯಸುತ್ತ ನನ್ನವರೂ ಪಾಂಡವರೂ ಏನನ್ನು ಮಾಡಿದರು ಹೇ ಸಂಜಯ?
- To make
- ನನಗೆ ಗೊಂಬೆಯನ್ನು ಮಾಡಿಕೊಟ್ಟನು.
- nanage goṃbeyannu māḍikoṭṭanu.
- He made a doll for me.
- ನನಗೆ ಗೊಂಬೆಯನ್ನು ಮಾಡಿಕೊಟ್ಟನು.
Conjugation
All conjugation templates are still in progress. Contact user Princeps linguae for information, questions, or comments about them.
Conjugation of ಮಾಡು
present verbal participle | ಮಾಡುತ್ತ (māḍutta) ಮಾಡುತ್ತಾ (māḍuttā) |
past verbal participle | ಮಾಡಿ (māḍi) | negative verbal participle | ಮಾಡದೆ (māḍade) | infinitive | ಮಾಡಲು (māḍalu) | conditional form | ಮಾಡಿದರೆ (māḍidare) | ||
---|---|---|---|---|---|---|---|---|---|---|---|
present-future relative participle | ಮಾಡುವ (māḍuva) | past relative participle | ಮಾಡಿದ (māḍida) | negative relative participle | ಮಾಡದ (māḍada) | dative infinitive | ಮಾಡಲಿಕ್ಕೆ (māḍalikke) | optative form | ಮಾಡಲಿ (māḍali) | ||
person | singular | plural | |||||||||
first | second | third masculine | third feminine | third neuter | first | second | third epicene | third neuter | |||
affirmative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
present | ಮಾಡುತ್ತೇನೆ (māḍuttēne) | ಮಾಡುತ್ತೀಯೆ (māḍuttīye) ಮಾಡುತ್ತೀ (māḍuttī) |
ಮಾಡುತ್ತಾನೆ (māḍuttāne) | ಮಾಡುತ್ತಾಳೆ (māḍuttāḷe) | ಮಾಡುತ್ತದೆ (māḍuttade) | ಮಾಡುತ್ತೇವೆ (māḍuttēve) | ಮಾಡುತ್ತೀರಿ (māḍuttīri) | ಮಾಡುತ್ತಾರೆ (māḍuttāre) | ಮಾಡುತ್ತವೆ (māḍuttave) | ||
past | ಮಾಡಿದೆನು (māḍidenu) ಮಾಡಿದೆ (māḍide) |
ಮಾಡಿದೆ (māḍide) ಮಾಡಿದಿ (māḍidi) |
ಮಾಡಿದನು (māḍidanu) ಮಾಡಿದ (māḍida) |
ಮಾಡಿದಳು (māḍidaḷu) | ಮಾಡಿತು (māḍitu) | ಮಾಡಿದೆವು (māḍidevu) | ಮಾಡಿದಿರಿ (māḍidiri) | ಮಾಡಿದರು (māḍidaru) | ಮಾಡಿದುವು (māḍiduvu) | ||
future | ಮಾಡುವೆನು (māḍuvenu) ಮಾಡುವೆ (māḍuve) |
ಮಾಡುವೆ (māḍuve) ಮಾಡುವಿ (māḍuvi) |
ಮಾಡುವನು (māḍuvanu) ಮಾಡುವ (māḍuva) |
ಮಾಡುವಳು (māḍuvaḷu) | ಮಾಡುವುದು (māḍuvudu) | ಮಾಡುವೆವು (māḍuvevu) | ಮಾಡುವಿರಿ (māḍuviri) | ಮಾಡುವರು (māḍuvaru) | ಮಾಡುವುವು (māḍuvuvu) | ||
negative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
tenseless | ಮಾಡೆನು (māḍenu) ಮಾಡೆ (māḍe) |
ಮಾಡೆ (māḍe) | ಮಾಡನು (māḍanu) ಮಾಡ (māḍa) |
ಮಾಡಳು (māḍaḷu) | ಮಾಡದು (māḍadu) | ಮಾಡೆವು (māḍevu) | ಮಾಡರಿ (māḍari) | ಮಾಡರು (māḍaru) | ಮಾಡವು (māḍavu) | ||
contingent | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
future | ಮಾಡಿಯೇನು (māḍiyēnu) | ಮಾಡೀಯೆ (māḍīye) | ಮಾಡಿಯಾನು (māḍiyānu) | ಮಾಡಿಯಾಳು (māḍiyāḷu) | ಮಾಡೀತು (māḍītu) | ಮಾಡಿಯೇವು (māḍiyēvu) | ಮಾಡೀರಿ (māḍīri) | ಮಾಡಿಯಾರು (māḍiyāru) | ಮಾಡಿಯಾವು (māḍiyāvu) | ||
imperative | ನಾನು | ನೀನು | —— | —— | —— | ನಾವು | ನೀವು | —— | —— | ||
ಮಾಡುವೆ (māḍuve) | ಮಾಡು (māḍu) | ಮಾಡುವಾ (māḍuvā) ಮಾಡೋಣ (māḍōṇa) |
ಮಾಡಿರಿ (māḍiri) |