Definify.com
Definition 2024
ನಡೆ
ನಡೆ
Kannada
Noun
ನಡೆ • (naḍe)
- walking, gait
- ಆತನ ನಡೆಯನ್ನು ನೋಡಿದರೆ ಅರಸನಾಗಿದ್ದಾನೆ ಅಂತ ಅನ್ನಿಸುತ್ತದೆ.
- ātana naḍeyannu nōḍidare arasanāgiddāne aṃta annisuttade.
- If you look at his walking, it seems as if he is a king.
- ಆತನ ನಡೆಯನ್ನು ನೋಡಿದರೆ ಅರಸನಾಗಿದ್ದಾನೆ ಅಂತ ಅನ್ನಿಸುತ್ತದೆ.
- behavior
- ಆ ಮಗುವಿನ ನಡೆಯು ತುಂಬ ಕೆಟ್ಟಾಗಿತ್ತು.
- ā maguvina naḍeyu tuṃba keṭṭāgittu.
- That child's behavior was very bad.
- ಆ ಮಗುವಿನ ನಡೆಯು ತುಂಬ ಕೆಟ್ಟಾಗಿತ್ತು.
Verb
ನಡೆ • (naḍe)
- To walk
- ಕಾಲುದಾರಿಯ ಮೇಲೆ ನಡೆಯುತ್ತಿದ್ದಾನೆ.
- kāludāriya mēle naḍeyuttiddāne.
- He is walking on the sidewalk.
- ಕಾಲುದಾರಿಯ ಮೇಲೆ ನಡೆಯುತ್ತಿದ್ದಾನೆ.
- To behave
- ಕೆಟ್ಟಾಗಿ ನಡೆದರೆ ನಿನ್ನನ್ನು ಶಿಕ್ಷಿಸುವೆನು.
- keṭṭāgi naḍedare ninnannu śikṣisuvenu.
- If you behave badly, I will punish you.
- ಕೆಟ್ಟಾಗಿ ನಡೆದರೆ ನಿನ್ನನ್ನು ಶಿಕ್ಷಿಸುವೆನು.
- To go on, proceed, continue
- ಶಾಲೆಯನ್ನು ಕಟ್ಟುವುದು ನಡೆಯುತ್ತಿದೆ.
- śāleyannu kaṭṭuvudu naḍeyuttide.
- The school's construction is going on.
- ಶಾಲೆಯನ್ನು ಕಟ್ಟುವುದು ನಡೆಯುತ್ತಿದೆ.
Conjugation
All conjugation templates are still in progress. Contact user Princeps linguae for information, questions, or comments about them.
Conjugation of ನಡೆ
present verbal participle | ನಡೆಯುತ್ತ (naḍeyutta) ನಡೆಯುತ್ತಾ (naḍeyuttā) |
past verbal participle | ನಡೆದು (naḍedu) | negative verbal participle | ನಡೆಯದೆ (naḍeyade) | infinitive | ನಡೆಯಲು (naḍeyalu) | conditional form | ನಡೆದರೆ (naḍedare) | ||
---|---|---|---|---|---|---|---|---|---|---|---|
present-future relative participle | ನಡೆಯುವ (naḍeyuva) | past relative participle | ನಡೆದ (naḍeda) | negative relative participle | ನಡೆಯದ (naḍeyada) | dative infinitive | ನಡೆಯಲಿಕ್ಕೆ (naḍeyalikke) | optative form | ನಡೆಯಲಿ (naḍeyali) | ||
person | singular | plural | |||||||||
first | second | third masculine | third feminine | third neuter | first | second | third epicene | third neuter | |||
affirmative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
present | ನಡೆಯುತ್ತೇನೆ (naḍeyuttēne) | ನಡೆಯುತ್ತೀಯೆ (naḍeyuttīye) ನಡೆಯುತ್ತೀ (naḍeyuttī) |
ನಡೆಯುತ್ತಾನೆ (naḍeyuttāne) | ನಡೆಯುತ್ತಾಳೆ (naḍeyuttāḷe) | ನಡೆಯುತ್ತದೆ (naḍeyuttade) | ನಡೆಯುತ್ತೇವೆ (naḍeyuttēve) | ನಡೆಯುತ್ತೀರಿ (naḍeyuttīri) | ನಡೆಯುತ್ತಾರೆ (naḍeyuttāre) | ನಡೆಯುತ್ತವೆ (naḍeyuttave) | ||
past | ನಡೆದೆನು (naḍedenu) ನಡೆದೆ (naḍede) |
ನಡೆದೆ (naḍede) ನಡೆದಿ (naḍedi) |
ನಡೆದನು (naḍedanu) ನಡೆದ (naḍeda) |
ನಡೆದಳು (naḍedaḷu) | ನಡೆಯಿತು (naḍeyitu) | ನಡೆದೆವು (naḍedevu) | ನಡೆದಿರಿ (naḍediri) | ನಡೆದರು (naḍedaru) | ನಡೆದುವು (naḍeduvu) | ||
future | ನಡೆಯುವೆನು (naḍeyuvenu) ನಡೆಯುವೆ (naḍeyuve) |
ನಡೆಯುವೆ (naḍeyuve) ನಡೆಯುವಿ (naḍeyuvi) |
ನಡೆಯುವನು (naḍeyuvanu) ನಡೆಯುವ (naḍeyuva) |
ನಡೆಯುವಳು (naḍeyuvaḷu) | ನಡೆಯುವುದು (naḍeyuvudu) | ನಡೆಯುವೆವು (naḍeyuvevu) | ನಡೆಯುವಿರಿ (naḍeyuviri) | ನಡೆಯುವರು (naḍeyuvaru) | ನಡೆಯುವುವು (naḍeyuvuvu) | ||
negative | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
tenseless | ನಡೆಯೆನು (naḍeyenu) ನಡೆಯೆ (naḍeye) |
ನಡೆಯೆ (naḍeye) | ನಡೆಯನು (naḍeyanu) ನಡೆಯ (naḍeya) |
ನಡೆಯಳು (naḍeyaḷu) | ನಡೆಯದು (naḍeyadu) | ನಡೆಯೆವು (naḍeyevu) | ನಡೆಯರಿ (naḍeyari) | ನಡೆಯರು (naḍeyaru) | ನಡೆಯವು (naḍeyavu) | ||
contingent | ನಾನು | ನೀನು | ಅವನು | ಅವಳು | ಅದು | ನಾವು | ನೀವು | ಅವರು | ಅವು | ||
future | ನಡೆಯಿಯೇನು (naḍeyiyēnu) | ನಡೆಯೀಯೆ (naḍeyīye) | ನಡೆಯಿಯಾನು (naḍeyiyānu) | ನಡೆಯಿಯಾಳು (naḍeyiyāḷu) | ನಡೆಯೀತು (naḍeyītu) | ನಡೆಯಿಯೇವು (naḍeyiyēvu) | ನಡೆಯೀರಿ (naḍeyīri) | ನಡೆಯಿಯಾರು (naḍeyiyāru) | ನಡೆಯಿಯಾವು (naḍeyiyāvu) | ||
imperative | ನಾನು | ನೀನು | —— | —— | —— | ನಾವು | ನೀವು | —— | —— | ||
ನಡೆಯುವೆ (naḍeyuve) | ನಡೆಯು (naḍeyu) | ನಡೆಯುವಾ (naḍeyuvā) ನಡೆಯೋಣ (naḍeyōṇa) |
ನಡೆಯಿರಿ (naḍeyiri) |